Karnataka PDO Premium Test Series | MadGuy Labs

Karnataka PDO Premium Test Series

Ramesh Competitive Classes

70 Students | 1 Teachers

Batch Code

1000138

Batch Details
Start
12 December 2016
10 %
Complete
End
18 February 2017
19
Lectures
10
Weeks
M
T
W
T
F
S
S
ನಮಸ್ಕಾರ ಗೆಳೆಯರೇ,

ಈ ಬ್ಯಾಚ್ ನಲ್ಲಿ ನೀವು ಪಿ.ಡಿ.ಓ ಪರೀಕ್ಷೆಗೆ ಸಂಬಂಧಿಸಿದಂತೆ ಒಟ್ಟು 10 ಪ್ರಶ್ನೆಪತ್ರಿಕೆಗಳನ್ನು ಕಾಣುವಿರಿ. ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ 5 ಪತ್ರಿಕೆಗಳು ಮತ್ತು ಗ್ರಾಮ ಪಂಚಾಯತ್ ಗೆ ಸಂಬಂಧಿಸಿದ 5 ಪತ್ರಿಕೆಗಳನ್ನು ನೀವು ಕಾಣುವಿರಿ. ಈಗಾಗಲೇ ಈ ಪ್ರಶ್ನೆ ಪತ್ರಿಕೆಗಳನ್ನು ಪಿ.ಡಿ.ಓ ಪ್ರೀಮಿಯಂ ಮತ್ತು ಟೆಸ್ಟ್ ಸಿರೀಸ್ ಬ್ಯಾಚ್ ಗಳಲ್ಲಿ ತೆಗೆದುಕೊಳ್ಳಲಾಗಿದೆ. ಹಾಗಾಗಿ ಆ ಬ್ಯಾಚ್ ಗಳಲ್ಲಿ ಇರುವವರು ಈ ಬ್ಯಾಚ್ ಗೆ ಸೇರುವ ಅವಶ್ಯಕತೆ ಇರುವುದಿಲ್ಲ.

ಇಲ್ಲಿ ಪ್ರತಿ

ಶನಿವಾರ:- ಸಾಮಾನ್ಯ ಜ್ಞಾನದ ಪತ್ರಿಕೆ

ರವಿವಾರ:- ಗ್ರಾಮ ಪಂಚಾಯತಿ ಪತ್ರಿಕೆಗೆ ಸಂಬಂಧಿಸಿದ ಪರೀಕ್ಷೆಯನ್ನು ತೆಗೆದುಕೊಳ್ಳಲಾಗುವುದು.

ಧನ್ಯವಾದಗಳು
  • 1

    Lecture 1

    16 January 2015

    Lecture 1 Details will go here...

This Feature is

Coming soon

Course Type

Online Batch

Course Price

Rs. 75.00

Please Login to Join this Batch.
Conducted By
Ramesh Competitive Classes