Karnataka PSI Premium Batch - 2017 | MadGuy LabsKarnataka PSI Premium Batch - 2017 | MadGuy Labs

Karnataka PSI Premium Batch - 2017

Ramesh Competitive Classes

267 Students | 7 Teachers

Batch Code

1000195

Batch Details
Start
12 February 2017
97 %
Complete
End
31 December 2017
103
Lectures
35
Weeks
M
T
W
T
F
S
S
ನಮಸ್ಕಾರ ಗೆಳೆಯರೇ,
ಈ PSI ಆನ್ ಲೈನ್ ಬ್ಯಾಚ್ ನಲ್ಲಿ ನೀವು PSI ಹುದ್ದೆಗೆ ಸಂಬಂಧಿಸಿದ, ಪಠ್ಯಕ್ರಮದ ಅನುಸಾರ ಎಲ್ಲ ವಿವರಗಳನ್ನು ಮತ್ತು ಮಾದರಿ ಪ್ರಶ್ನೆಪತ್ರಿಕೆಗಳನ್ನು ಪಡೆಯುವಿರಿ. ಈ ಬ್ಯಾಚ್ ನಿಮ್ಮನ್ನು PSI ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಲು ಅಣಿಗೊಳಿಸುತ್ತದೆ. ನಿಮ್ಮ ಕನಸನ್ನು ನನಸನ್ನಾಗಿಸಿಕೊಳ್ಳಲು ಸಹಾಯ ಮಾಡುತ್ತದೆ.

PSI ಸ್ಪರ್ಧಾತ್ಮಕ ಪರೀಕ್ಷೆಗೆ ಎರೆಡು ಪತ್ರಿಕೆಗಳಿದ್ದು
ಮೊದಲ ಪತ್ರಿಕೆಯು 90 ನಿಮಿಷಗಳ ವಿವರಣಾತ್ಮಕ ಪತ್ರಿಕೆಯಾಗಿದ್ದು, 50 ಅಂಕಗಳ ಪ್ರಬಂಧ ಬರಹ, ಭಾಷಾಂತರವಿರುತ್ತದೆ.

ಎರಡನೇಯ ಪತ್ರಿಕೆಯು 90 ನಿಮಿಷಗಳ ವಸ್ತುನಿಷ್ಟ ಬಹು ಆಯ್ಕೆಯ ಪತ್ರಿಕೆಯಾಗಿದ್ದು 150 ಅಂಕಗಳದ್ದಾಗಿರುತ್ತದೆ.

ಈ ಬ್ಯಾಚ್ ನಲ್ಲಿ ನೀವು ಪರೀಕ್ಷೆಗೆ ಸಂಬಂಧಿಸಿದಂತೆ ಈಗಾಗಲೇ ನೀಡಿರುವ ಸಾಕಷ್ಟು ಮಾಹಿತಿಯನ್ನು ಕಾಣಬಹುದು. ಇಲ್ಲಿ 20 ಕ್ಕೂ ಹೆಚ್ಚು ಪ್ರಬಂಧಗಳನ್ನು ಕೂಡ ನೀಡಲಾಗಿದೆ ಮತ್ತು ಮುಂದೆ ನೀಡಲಾಗುತ್ತದೆ. ನಿಜಕ್ಕೂ ಈ ಬ್ಯಾಚ್ ನಿಮಗೆ ತುಂಬಾ ಮಹತ್ವವಾದ ಮಾಹಿತಿಯನ್ನು ನೀಡಲಿದೆ.

ವಿಶೇಷ ಸೂಚನೆ:-👇

ಮಹಿಳೆಯರ ಪ್ರೋತ್ಸಾಹಕ್ಕಾಗಿ ನಮ್ಮ ಸಂಸ್ಥೆಯು ಮಹಿಳೆಯರಿಗೆ ಈ ಬ್ಯಾಚ್ ನಲ್ಲಿ ಉಚಿತವಾಗಿ ಪ್ರವೇಶ ನೀಡಲಾಗುವುದು. ಉಚಿತ ಪ್ರವೇಶ ಪಡೆದುಕೊಳ್ಳಲು ಮಹಿಳಾ ಸ್ಪರ್ಧಾರ್ಥಿಗಳು ತಮ್ಮ Id Proof ಮತ್ತು ತಮ್ಮ Student App ನ ಲಾಗಿನ್ ಫೋನ್ ನಂಬರ್ ನ್ನು info@madguylab.com ಗೆ ಕಳುಹಿಸಿ. ನಮ್ಮ ತಂಡ ಅದನ್ನು ಪರಿಶೀಲಿಸಿದ ನಂತರ ಉಚಿತವಾಗಿ ಪ್ರವೇಶ ನೀಡಲಾಗುವುದು.

ದಯವಿಟ್ಟು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳುವಂತೆ ಮಾಡಿ. ಎಲ್ಲರಿಗೂ ತಿಳಿಸಿ.

ನಿರಂತರ ಶ್ರಮದ ಪ್ರತಿಫಲವೇ ಯಶಸ್ಸು.......
.........ಆ ಯಶಸ್ಸು ನಿಮ್ಮದಾಗಲಿ

ಧನ್ಯವಾದಗಳು.
  • 1

    Lecture 1

    16 January 2015

    Lecture 1 Details will go here...

This Feature is

Coming soon

Course Type

Online Batch

Course Price

Rs. 450.00

Please Login to Join this Batch.
Conducted By
Ramesh Competitive Classes