Karnataka Teachers CET (1st to 5th std.) Premium Batch | MadGuy LabsKarnataka Teachers CET (1st to 5th std.) Premium Batch | MadGuy Labs

Karnataka Teachers CET (1st to 5th std.) Premium Batch

MadGuy Labs

34 Students | 5 Teachers

Batch Code

1000210

Batch Details
Start
20 May 2017
90 %
Complete
End
31 October 2017
103
Lectures
35
Weeks
M
T
W
T
F
S
S
ಸ್ಪರ್ಧಾರ್ಥಿ ಮಿತ್ರರೆ,

ಈ ಬ್ಯಾಚ್ ನಲ್ಲಿ ನೀವು ಕರ್ನಾಟಕ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ 1 ರಿಂದ 5 ನೇ ತರಗತಿಗೆ ಇರುವಂತಹ ಹುದ್ದೆಗಳಿಗೆ ತಕ್ಕಂತೆ ಪಠ್ಯಕ್ರಮದ ಪ್ರಕಾರ ಮಾಹಿತಿಯನ್ನು ನೀಡಲಾಗುವುದು.

ವಿಶೇಷ ಸೂಚನೆ:- ಈ ಬ್ಯಾಚ್ ಗೆ D.ed ಮತ್ತು TET ಮೊದಲ ಪತ್ರಿಕೆಯಲ್ಲಿ ತೇರ್ಗಡೆ ಹೊಂದಿದವರು ಮಾತ್ರ ಸೇರಿಕೊಳ್ಳಬೇಕು.

ಪರೀಕ್ಷೆಗೆ ಸಂಬಂಧಿಸಿದ ಪಠ್ಯಕ್ರಮ ಈ ರೀತಿ ಆಗಿದೆ.

1] ಸಾಮಾನ್ಯ ಜ್ಞಾನ (ಪ್ರಚಲಿತ ವಿದ್ಯಮಾನಗಳು) = 15 ಪ್ರಶ್ನೆಗಳು = 15 ಅಂಕಗಳು

2] ಶಿಶು ಮನೋವಿಜ್ಞಾನ ಮತ್ತು ವಿಕಸನ, ಬೋಧನಾ ಸಾಮರ್ಥ್ಯ = 25 ಪ್ರಶ್ನೆಗಳು = 25 ಅಂಕ

3] ಭಾಷೆ-1 (ಕನ್ನಡ, ಉರ್ದು, ಮರಾಠಿ ಇತ್ಯಾದಿ = 20 ಪ್ರಶ್ನೆ = 20 ಅಂಕ

4] ಸಾಮಾನ್ಯ ಇಂಗ್ಲೀಷ್ = 25 ಪ್ರಶ್ನೆ = 25 ಅಂಕ

5] ಪರಿಸರ ಅಧ್ಯಯನ (ವಿಜ್ಞಾನ ಮತ್ತು ಸಮಾಜ ವಿಜ್ಞಾನ) = 20 ಪ್ರಶ್ನೆ = 20 ಅಂಕ

6] ಗಣಿತ = 20 ಪ್ರಶ್ನೆ = 20 ಅಂಕ

7] ಕಂಪ್ಯೂಟರ್ ಸಾಕ್ಷರತೆ = 25

ಪ್ರಶ್ನೆ = 25 ಅಂಕ

ಒಟ್ಟು = 150 ಪ್ರಶ್ನೆಗಳು = 150 ಅಂಕಗಳು.

ಜೀವನದಲ್ಲಿ ಗುರಿ ಮುಖ್ಯ. ಆ ಗುರಿ ಸಾಧನೆಗೆ ಸತತ ಪ್ರಯತ್ನ ಪಟ್ಟಾಗ ನಮ್ಮ ಜೀವನ ಸಾರ್ಥಕ.
  • 1

    Lecture 1

    16 January 2015

    Lecture 1 Details will go here...

This Feature is

Coming soon

Course Type

Online Batch

Course Price

Rs. 510.00

Please Login to Join this Batch.
Conducted By
MadGuy Labs