Karnataka Teachers CET Batch (For 6 to 8 History and Kannada Students) | MadGuy LabsKarnataka Teachers CET Batch (For 6 to 8 History and Kannada Students) | MadGuy Labs

Karnataka Teachers CET Batch (For 6 to 8 History and Kannada Students)

Ramesh Competitive Classes

56 Students | 4 Teachers

Batch Code

1000217

Batch Details
Start
20 May 2017
58 %
Complete
End
31 October 2017
120
Lectures
40
Weeks
M
T
W
T
F
S
S
ಆತ್ಮೀಯ ಸ್ಪರ್ಧಾ ಮಿತ್ರರೇ,

ಇಲ್ಲಿ ಶಿಕ್ಷಕರಾಗಬಯಸುತ್ತಿರುವ ಎಲ್ಲ ನನ್ನ ಮಿತ್ರರಿಗೋಸ್ಕರ 6 ರಿಂದ 8 ನೇ ತರಗತಿಯ ಸಿ.ಇ.ಟಿ ಪರೀಕ್ಷೆಗೆ ತಯಾರುಗುತ್ತಿರುವವರಿಗೋಸ್ಕರ ಈ ಬ್ಯಾಚ್ ನ್ನು ಪ್ರಾರಂಭಿಸಲಾಗುತ್ತಿದೆ. ಈ ಬ್ಯಾಚ್ ನಲ್ಲಿ ನೀವು ಪಠ್ಯಕ್ರಮದ ಪ್ರಕಾರ ಎಲ್ಲ ವಿಷಯಗಳನ್ನು ತಿಳಿದುಕೊಳ್ಳುವಿರಿ. ಈಗಾಗಲೇ ನಿಮಗೆ ಈ ಹಿಂದೆ ನಡೆದ PDO ಮತ್ತು SDA ಬ್ಯಾಚ್ ಗಳ ಗುಣಮಟ್ಟದ ಬಗ್ಗೆ ಗೊತ್ತಿದ್ದು ಈ ಬ್ಯಾಚ್ ನಲ್ಲಿ ಇನ್ನಷ್ಟು ಉತ್ತಮವಾದ ಅಂಶಗಳನ್ನು ನೀಡಲಾಗುವುದು.

ಈ ಬ್ಯಾಚ್ ನ ವೈಶಿಷ್ಟ್ಯಗಳೆಂದರೇ,

1) ಪಠ್ಯಕ್ರಮ ಆಧಾರಿತ ವಿಷಯಗಳು

2) ಪ್ರತಿ ದಿನದ ಪ್ರಚಲಿತ ಘಟನೆಗಳು

3) ಪ್ರತಿದಿನ ಬೇರೆ ಬೇರೆ ವಿಷಯಕ್ಕೆ ತಕ್ಕಂತೆ Speed Test

4) ವಾರದ ಕೊನೆಯಲ್ಲಿ ಟೆಸ್ಟ್ ಗಳು. (ಪತ್ರಿಕೆ 1 ಮತ್ತು 2 ಸೇರಿ ಒಟ್ಟು 35 ಟೆಸ್ಟ್ ಗಳು)

5) ವಿಡಿಯೋಗಳು (ಪ್ರಮುಖವಾದ ಪಾಠಗಳಿಗೆ ಮಾತ್ರ)

6) ಸಿ.ಇ.ಟಿ ಪರೀಕ್ಷೆ ಮುಗಿಯುವವರೆಗೂ ನಿರಂತರ ಮಾಹಿತಿ.



ಪಠ್ಯಕ್ರಮ

ಪತ್ರಿಕೆ - I
ಸಾಮಾನ್ಯ ಜ್ಞಾನ:-
1] ಸಾಮಾನ್ಯ ಜ್ಞಾನ (ಪ್ರಚಲಿತ ವಿದ್ಯಮಾನಗಳು) = 30 ಪ್ರಶ್ನೆಗಳು = 30 ಅಂಕಗಳು
2] ಶಿಶು ಮನೋವಿಜ್ಞಾನ ಮತ್ತು ವಿಕಸನ = 40 ಪ್ರಶ್ನೆಗಳು = 40 ಅಂಕ
3] ಸಾಮಾನ್ಯ ಇಂಗ್ಲೀಷ್ = 25 ಪ್ರಶ್ನೆ = 25 ಅಂಕ
4] ಮೌಲ್ಯ ಶಿಕ್ಷಣ ಮತ್ತು ಆರೋಗ್ಯ ಶಿಕ್ಷಣ = 30 ಪ್ರಶ್ನೆ = 30 ಅಂಕ
5] ಕಂಪ್ಯೂಟರ್ ಸಾಕ್ಷರತೆ = 25 ಪ್ರಶ್ನೆ = 25 ಅಂಕ
ಒಟ್ಟು = 150 ಪ್ರಶ್ನೆಗಳು = 150 ಅಂಕಗಳು

ಪತ್ರಿಕೆ - II
ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಕ್ರಮ:-
1] ಕನ್ನಡ ಸಾಹಿತ್ಯ ಚರಿತ್ರೆ ಮತ್ತು ವ್ಯಾಕರಣ ಹಾಗೂ ಭಾಷಾ ಬೋಧನಾ ತತ್ವಗಳು = 75 ಪ್ರಶ್ನೆಗಳು = 75 ಅಂಕಗಳು
2] ಸಮಾಜವಿಜ್ಞಾನ -ಇತಿಹಾಸ, ಪೌರನೀತಿ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ = 75 ಪ್ರಶ್ನೆಗಳು = 75 ಅಂಕ
ಒಟ್ಟು = 150 ಪ್ರಶ್ನೆಗಳು = 150 ಅಂಕಗಳು.

ವಿಶೇಷ ಸೂಚನೆ:- TET ಯಲ್ಲಿ ಪತ್ರಿಕೆ I (1st to 5th) ಮತ್ತು ಪತ್ರಿಕೆ II (6th to 8th) ಎರೆಡು ಪತ್ರಿಕೆಯಲ್ಲಿ ತೇರ್ಗಡೆಹೊಂದಿದವರು ಕೂಡ ಈ ಬ್ಯಾಚ್ ಗೆ ಸೇರಿಕೊಳ್ಳಬಹುದು.

"ಶಿಕ್ಷಕರು ಅಕ್ಷರಶಃ ರಾಷ್ಟ್ರದ ಹಣೆ ಬರಹದ ಪಂಚಾಯತರು"
  • 1

    Lecture 1

    16 January 2015

    Lecture 1 Details will go here...

This Feature is

Coming soon

Course Type

Online Batch

Course Price

Rs. 629.00

Please Login to Join this Batch.
Conducted By
Ramesh Competitive Classes