Karnataka PSI/ ESI Basic Batch | MadGuy LabsKarnataka PSI/ ESI Basic Batch | MadGuy Labs

Karnataka PSI/ ESI Basic Batch

Ramesh Competitive Classes

2338 Students | 5 Teachers

Batch Code

1000218

Batch Details
Start
17 February 2017
19 %
Complete
End
31 December 2017
88
Lectures
30
Weeks
M
T
W
T
F
S
S
ಆತ್ಮೀಯ ಸ್ಪರ್ಧಾ ಮಿತ್ರರೇ,

ಈ PSI ಉಚಿತ ಬ್ಯಾಚ್ ನಲ್ಲಿ ನೀವು ಈ ಹುದ್ದೆಗೆ ಸಂಬಂಧಿಸಿದ ಕೆಲವು ಸಾಮಾನ್ಯ ಮಾಹಿತಿಗಳನ್ನು ತೆಗೆದುಕೊಳ್ಳುವಿರಿ. ಇಲ್ಲಿ ನೀವು ಪ್ರಚಲಿತ ಘಟನೆಗಳು, ಪಠ್ಯಕ್ರಮ ಆಧಾರಿತ ಕೆಲವು ಪಾಠಗಳು ಮತ್ತು ಟೆಸ್ಟ್ ಗಳನ್ನು ತೆಗೆದುಕೊಳ್ಳುವಿರಿ.

PSI ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದಾದರೂ ಒಂದು ವಿಷಯದಲ್ಲಿ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿಯನ್ನು ಹೊಂದಿರಬೇಕು. ಇಲ್ಲಿ ಎರೆಡು ಪತ್ರಿಕೆಗಳು ಇದ್ದು ಮೊದಲ ಪತ್ರಿಕೆಯು 90 ನಿಮಿಷಗಳ ವಿವರಣಾತ್ಮಕ ಪತ್ರಿಕೆಯಾಗಿದ್ದು, 50 ಅಂಕಗಳ ಪ್ರಬಂಧ ಬರೆಹ, ಭಾಷಾಂತರವಿರುತ್ತದೆ. ಎರಡನೇಯ ಪತ್ರಿಕೆಯು 90 ನಿಮಿಷಗಳ ವಸ್ತುನಿಷ್ಠ ಬಹು ಆಯ್ಕೆಯ ಪತ್ರಿಕೆಯಾಗಿದ್ದು 150 ಅಂಕಗಳದ್ದಾಗಿರುತ್ತದೆ.

ಪಠ್ಯಕ್ರಮದ ಪ್ರಕಾರ ಸಂಪೂರ್ಣ ಮಾಹಿತಿ ಮತ್ತು ಟೆಸ್ಟ್ ಗಳಿಗಾಗಿ ನೀವು Karnataka PSI Premium Batch ಗೆ ಸೇರಿಕೊಳ್ಳಬಹುದು.

ಧನ್ಯವಾದಗಳು
  • 1

    Lecture 1

    16 January 2015

    Lecture 1 Details will go here...

This Feature is

Coming soon

Course Type

Online Batch

Course Price

Rs. Free

Please Login to Join this Batch.
Conducted By
Ramesh Competitive Classes