Karnataka Civil Police Constable Premium Batch | MadGuy LabsKarnataka Civil Police Constable Premium Batch | MadGuy Labs

Karnataka Civil Police Constable Premium Batch

Ramesh Competitive Classes

113 Students | 4 Teachers

Batch Code

1000268

Batch Details
Start
20 May 2017
66 %
Complete
End
31 December 2017
137
Lectures
35
Weeks
M
T
W
T
F
S
S
ನಮಸ್ಕಾರ ಗೆಳೆಯರೇ,

ಇದು ಕರ್ನಾಟಕದ ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳಿಗೆ ಸಂಬಂಧಿಸಿದ ಬ್ಯಾಚ್ ಆಗಿದ್ದು ಇಲ್ಲಿ ಸಿವಿಲ್ ಪೋಲಿಸ್, ಡಿ. ಆರ್ ಪೋಲಿಸ್, ಕೆ. ಎಸ್. ಆರ್. ಪಿ ಪೋಲಿಸ್ ಮುಂತಾದ ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಿಷಯಗಳ ಸಂಪೂರ್ಣ ಮಾಹಿತಿ ನೀಡಲಾಗುವುದು.

ಬ್ಯಾಚ್ ನ ವಿಶೇಷತೆಗಳು:-

# ಪಠ್ಯಕ್ರಮ ಆಧಾರಿತ ವಿಷಯಗಳು

# ಪ್ರತಿವಾರ 100 ಅಂಕಗಳ ಟೆಸ್ಟ್

# ಪ್ರಚಲಿತ ವಿದ್ಯಮಾನಗಳು

# ಪ್ರಮುಖ ವಿಷಯಗಳ ವಿಡಿಯೋಗಳು

# ಈ ಹಿಂದೆ ನಡೆದ ಪೊಲೀಸ್ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು

# Speed ಟೆಸ್ಟ್ ಗಳು

ಇತ್ಯಾದಿ.

ನಿಮ್ಮ ಪರೀಕ್ಷಾ ತಯಾರಿಗೆ ಸರಿಯಾದ ಮಾರ್ಗ.

ಧನ್ಯವಾದಗಳು.
  • 1

    Lecture 1

    16 January 2015

    Lecture 1 Details will go here...

This Feature is

Coming soon

Course Type

Classroom Batch

Course Price

Rs. 200.00

Please Login to Join this Batch.
Conducted By
Ramesh Competitive Classes