Karnataka KAS Prelims Premium Batch | MadGuy LabsKarnataka KAS Prelims Premium Batch | MadGuy Labs

Karnataka KAS Prelims Premium Batch

Ramesh Competitive Classes

502 Students | 6 Teachers

Batch Code

1000277

Batch Details
Start
15 May 2017
19 %
Complete
End
31 December 2017
618
Lectures
155
Weeks
M
T
W
T
F
S
S
ಕರ್ನಾಟಕ ಕೆ.ಪಿ.ಎಸ್.ಸಿ. ಕೆ.ಎ.ಎಸ್ ಬ್ಯಾಚ್

ನಮಸ್ಕಾರ ಗೆಳೆಯರೇ,

ಈ ಬ್ಯಾಚ್ ನಲ್ಲಿ ನೀವು ಕೆ.ಎ.ಎಸ್ ಗೆ ಸಂಬಂಧಿಸಿದಂತೆ ಪಠ್ಯಕ್ರಮದ ಪ್ರಕಾರ ಮಾಹಿತಿಯನ್ನು ಪಡೆಯುವಿರಿ.

ಇಲ್ಲಿ ಮೊದಲು ಈಗಾಗಲೇ ನಮ್ಮಲ್ಲಿ ಲಭ್ಯವಿರುವ ಕೆಲವು ವಿಷಯಗಳನ್ನು ಮತ್ತು ಪ್ರಶ್ನೆಗಳನ್ನು ನೀಡಲಾಗಿರುತ್ತದೆ. ಹೊಸ ಮಾದರಿಯ ಪ್ರಶ್ನೆಗಳು ಮತ್ತು ವಿಷಯಗಳನ್ನು ಪ್ರತಿ ಸೋಮವಾರ ಮತ್ತು ಗುರುವಾರ ನೀಡಲಾಗುವುದು.

ಪ್ರತಿ ವಾರದ ಕೊನೆಗೆ ಟೆಸ್ಟ್ ಗಳನ್ನು ನೀಡಲಾಗುವುದು.

ಆದಷ್ಟು PDO Premium ಬ್ಯಾಚ್ ನ ತರಹ ಉತ್ತಮವಾಗಿ ನಡೆಸುವ ಪ್ರಯತ್ನ ನಮ್ಮದು.

ಕೆ.ಎ.ಎಸ್ ಆಗಬೇಕೆಂಬ ಕನಸು ಕಂಡರೆ ಮಾತ್ರ ಸಾಲದು ಅದಕ್ಕೆ ತಕ್ಕಂತೆ ಅಧ್ಯಯನ ಕೂಡ ಮುಖ್ಯ. ಪ್ರಾಮಾಣಿಕ ಪ್ರಯತ್ನ ಪಟ್ಟರೆ ಏನೂ ಬೇಕಾದರೂ ಸಾಧಿಸಬಹುದು.

ಆಸಕ್ತರು ಮಾತ್ರ ಸೇರಬಹುದು.
  • 1

    Lecture 1

    16 January 2015

    Lecture 1 Details will go here...

MadhuGowda
Student
Batch Monitor

This Feature is

Coming soon

Course Type

Classroom Batch

Course Price

Rs. 250.00

Please Login to Join this Batch.
Conducted By
Ramesh Competitive Classes