Karnataka Armed Police Constable (CAR/DAR) Premium Batch- 2017 | MadGuy LabsKarnataka Armed Police Constable (CAR/DAR) Premium Batch- 2017 | MadGuy Labs

Karnataka Armed Police Constable (CAR/DAR) Premium Batch- 2017

MadGuy Labs

28 Students | 4 Teachers

Batch Code

1000312

Batch Details
Start
25 August 2017
98 %
Complete
End
02 December 2017
72
Lectures
15
Weeks
M
T
W
T
F
S
S
Karnataka Armed Police Batch.

ನಮಸ್ಕಾರ ಗೆಳೆಯರೇ,

ಕರ್ನಾಟಕದ ಸಶಸ್ತ್ರ ಪೋಲಿಸ್ ಕಾನ್ಸ್ ಟೇಬಲ್ (CAR/DAR) ಹುದ್ದೆಗಳನ್ನು ಆಹ್ವಾನಿಸಲಾಗಿದ್ದು, ಇದರಲ್ಲಿ ಎರೆಡು ವಿಭಾಗದಲ್ಲಿ ಹುದ್ದೆಗಳನ್ನು ಕರೆಯಲಾಗಿದೆ. ಅವೆಂದರೇ

1) ಹೈದರಾಬಾದ್ ಕರ್ನಾಟಕ ವ್ಯಾಪ್ತಿಗೆ - 450

2) ಇತರೆ/ಹೈದರಾಬಾದ್ ಕರ್ನಾಟಕ - 1588

ಒಟ್ಟು - 2038 ಹುದ್ದೆಗಳು

ಲಿಖಿತ ಪರೀಕ್ಷೆಗೆ 100 ಅಂಕಗಳ ವಸ್ತುನಿಷ್ಟ, ಬಹು ಆಯ್ಕೆಯ ಪ್ರಶ್ನೆ ಪತ್ರಿಕೆ ಆಗಿರುತ್ತದೆ. ಸರಿಯಾದ ಉತ್ತರಕ್ಕೆ 1 ಅಂಕ ಮತ್ತು ಪ್ರತಿಯೊಂದು ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುವುದು.

ಪಠ್ಯಕ್ರಮ:- ಸಾಮಾನ್ಯ ಜ್ಞಾನ, ವಿಜ್ಞಾನ, ಭೂಗೋಳ, ಇತಿಹಾಸ, ಭಾರತದ ಸಂವಿಧಾನ, ಭಾರತದ ಸ್ವಾತಂತ್ರ್ಯ ಸಂಗ್ರಾಮ, ಸಾಮಾನ್ಯ ಮಾನಸಿಕ ಸಾಮರ್ಥ್ಯ ಮತ್ತು ನೀತಿ ಶಿಕ್ಷಣ.ಈ ಬ್ಯಾಚ್ ನಲ್ಲಿ ನೀವು ಪಡೆಯಲಿರುವ ವಿಷಯಗಳು:-

1) ಪಠ್ಯಕ್ರಮಾನುಸಾರ ವಿಷಯಗಳು

2) ಹಿಂದಿನ ಪ್ರಶ್ನೆಪತ್ರಿಕೆಗಳು

3) 15 Weekly Test ಗಳು (100 ಪ್ರಶ್ನೆಗಳನ್ನು ಒಳಗೊಂಡಿರುತ್ತವೆ)

4) ಅನಿಯಮಿತ ಪ್ರಮುಖ Speed Test ಗಳು

5) ಪ್ರಚಲಿತ ಘಟನೆಗಳು, ಇತ್ಯಾದಿಸೂಚನೆ:- ಆಸಕ್ತರು, ಕಲಿಯಲು ಇಚ್ಚೆ ಇರುವವರು ಮಾತ್ರ ಈ ಬ್ಯಾಚ್ ಗೆ ಸೇರಿಕೊಳ್ಳಿರಿ. ಈಗಾಗಲೆ Civil Police ಬ್ಯಾಚ್ ಗೆ ಸೇರಿರುವವರು ಈ ಬ್ಯಾಚ್ ಗೆ ಸೇರುವ ಅವಶ್ಯಕತೆ ಇಲ್ಲ.
  • 1

    Lecture 1

    16 January 2015

    Lecture 1 Details will go here...

This Feature is

Coming soon

Course Type

Online Batch

Course Price

Rs. 350.00

Please Login to Join this Batch.
Conducted By
MadGuy Labs