Karnataka Teachers CET Batch (6 to 8) Paper 1 | MadGuy LabsKarnataka Teachers CET Batch (6 to 8) Paper 1 | MadGuy Labs

Karnataka Teachers CET Batch (6 to 8) Paper 1

Karunadu Career Academy

64 Students | 2 Teachers

Batch Code

1000313

Batch Details
Start
24 August 2017
99 %
Complete
End
30 April 2018
250
Lectures
36
Weeks
M
T
W
T
F
S
S
ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗಳ (6 ರಿಂದ 8 ತರಗತಿಗಳ) ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗಮನಕ್ಕೆ,

● ಪೇಪರ್ 1 (150 ಅಂಕಗಳು) ಪಠ್ಯಕ್ರಮ ಈ ಕೆಳಕಂಡಂತಿದೆ.

★ ಸಾಮಾನ್ಯ ಕನ್ನಡ ಭಾಷೆ - 25 ಅಂಕಗಳು.
★ ಸಾಮಾನ್ಯ ಆಂಗ್ಲ ಭಾಷೆ - 25 ಅಂಕಗಳು.
★ ಸಾಮಾನ್ಯ ಜ್ಞಾನ (ಪ್ರಚಲಿತ ವಿದ್ಯಮಾನಗಳು) - 25 ಅಂಕಗಳು.
★ ಶೈಕ್ಷಣಿಕ ಮನೋವಿಜ್ಞಾನ ಮತ್ತು ವಿಕಸನ + ಬೋಧನಾ ವಿಧಾನ -50 ಅಂಕಗಳು.
★ ಮೌಲ್ಯಶಿಕ್ಷಣ ಮತ್ತು ಆರೋಗ್ಯ ಶಿಕ್ಷಣ - 15 ಅಂಕಗಳು.
★ ಗಣಕ ಯಂತ್ರ ಪ್ರಬುದ್ಧತೆ ಬಗ್ಗೆ - 10 ಅಂಕಗಳು.

● ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನೋಟ್ಸ್, ಟೆಸ್ಟ್, imp PDF files, ಮುಂತಾದವುಗಳನ್ನು ನಮ್ಮ ಈ ಬ್ಯಾಚ್ ಅಲ್ಲಿ ನೀವು ಪಡೆಯುವಿರಿ.

👉★ ಕೊನೆಯ ಮಾತು ಮುತ್ತಿನಂತ ಮಾತು ★👈
●"ಅನುಭವವು ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ"●
👉"ಸಾವಿರ ಸಲ ಸೋತರು ಇನ್ನೊಮ್ಮೆ ಸೋಲುವುದಕ್ಕೆ ಸಿದ್ದರಾಗಬೇಕು ಎನ್ನುವ ಛಲ ಒಂದಿದ್ದರೆ ಸಾಕು, ನಿಮ್ಮ ಗೆಲುವಿಗೆ ಆ ಸಾವಿರ ಸೋಲುಗಳು ಮೆಟ್ಟಿಲುಗಳಾಗುತ್ತವೆ. ಗೆಲುವು ಕ್ಷಣಿಕ ಸಂತೋಷ ಕೊಡುತ್ತದೆ ಆದರೆ ಸೋಲು ಶಾಶ್ವತ ಅನುಭವ ಕೊಡುತ್ತದೆ"👈
  • 1

    Lecture 1

    16 January 2015

    Lecture 1 Details will go here...

This Feature is

Coming soon

Course Type

Online Batch

Course Price

Rs. 100.00

Please Login to Join this Batch.
Conducted By
Karunadu Career Academy