SDA/FDA Premium Batch - 2017 Full Course | MadGuy LabsSDA/FDA Premium Batch - 2017 Full Course | MadGuy Labs

SDA/FDA Premium Batch - 2017 Full Course

MadGuy Labs

984 Students | 7 Teachers

Batch Code

1000317

Batch Details
Start
21 October 2017
100 %
Complete
End
31 March 2018
116
Lectures
20
Weeks
M
T
W
T
F
S
S
##########
In Recent KAS exam we gave 43 selections from premium batch.
#########

ಕರ್ನಾಟಕ ಲೋಕಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕರು.

SDA/FDA Premium Batch - 2017

ನಮಸ್ಕಾರ ಗೆಳೆಯರೇ,

ಕರ್ನಾಟಕ ಲೋಕಸೇವಾ ಆಯೋಗವು ಪ್ರಥಮ ದರ್ಜೆ ಸಹಾಯಕರು ಒಟ್ಟು 507 ಹುದ್ದೆಗಳು ಮತ್ತು ದ್ವಿತೀಯ ದರ್ಜೆ ಸಹಾಯಕರ 551 ಹುದ್ದೆಗಳು ಒಟ್ಟು 1058 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ:-

# ಪ್ರಥಮ ದರ್ಜೆ ಸಹಾಯಕರು:- ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ.

# ದ್ವಿತೀಯ ದರ್ಜೆ ಸಹಾಯಕರು:- ದ್ವಿತೀಯ ಪಿ.ಯು.ಸಿಪರೀಕ್ಷಾ ಮಾದರಿ:-

1) ಸಾಮಾನ್ಯ ಜ್ಞಾನ ಪತ್ರಿಕೆ

2) ಸಾಮಾನ್ಯ ಕನ್ನಡ/ ಸಾಮಾನ್ಯ ಇಂಗ್ಲೀಷ್ಈ ಬ್ಯಾಚ್ ನಲ್ಲಿ ನೀವು ಪಡೆಯಲಿರುವ ಪ್ರಮುಖ ಅಂಶಗಳು:-

# ಪಠ್ಯಕ್ರಮಾನುಸಾರ ವಿಷಯಗಳು

# ಪ್ರಮುಖ ಪ್ರಶ್ನೆಗಳು

# ಅನಿಯಮಿತ Speed Test ಗಳು

# ಹಿಂದೆ ನಡೆದ ಪ್ರಶ್ನೆಪತ್ರಿಕೆಗಳು

# 20 Weekly Test ಗಳು

# ಪ್ರಚಲಿತ ಘಟನೆಗಳು ಮತ್ತು ವಿವರಣೆಗಳು

# ಇತರೆ ಪ್ರಮುಖ ಮಾದರಿಗಳು

# ಕೆಲವು ಪ್ರಮುಖ ವಿಡಿಯೋಗಳು


ನಿಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳಲು ಇಂದಿನಿಂದಲೇ ಅಭ್ಯಾಸ ಪ್ರಾರಂಭಿಸಿ. ಪ್ರಾಮಾಣಿಕ ಪ್ರಯತ್ನಕ್ಕೆ ಯಶಸ್ಸು ಕಟ್ಟಿಟ್ಟಬುತ್ತಿ.

ಧನ್ಯವಾದಗಳು.

ಇತರೆ ಮಾಹಿತಿಗಾಗಿ +91 7019 415 449 ಈ ನಮ್ಮ ಸಹಾಯವಾಣಿಗೆ ಕರೆ ಮಾಡಿ.
  • 1

    Lecture 1

    16 January 2015

    Lecture 1 Details will go here...

This Feature is

Coming soon

Course Type

Online Batch

Course Price

Rs. 250.00

Please Login to Join this Batch.
Conducted By
MadGuy Labs