SDA/FDA Only Test Series Batch-2017 | MadGuy LabsSDA/FDA Only Test Series Batch-2017 | MadGuy Labs

SDA/FDA Only Test Series Batch-2017

MadGuy Labs

119 Students | 4 Teachers

Batch Code

1000320

Batch Details
Start
09 September 2017
35 %
Complete
End
31 March 2018
40
Lectures
20
Weeks
M
T
W
T
F
S
S
SDA/FDA Test Series Premium Batch-2017

ನಮಸ್ಕಾರ ಗೆಳೆಯರೇ,
ಈ ಬ್ಯಾಚ್ ನಲ್ಲಿ ನೀವು SDA/FDA ಪರೀಕ್ಷೆಗೆ ಸಂಬಂಧಿಸಿದಂತೆ ಪ್ರತಿವಾರ ರವಿವಾರ ಮತ್ತು ಸೋಮವಾರಗಳಂದು ಪಠ್ಯಕ್ರಮಾನುಸಾರ ಮಾದರಿ ಪ್ರಶ್ನೆಪತ್ರಿಕೆಗಳನ್ನು Weekly Test ನಲ್ಲಿ ಪಡೆಯುವಿರಿ.

Speed Test ವಿಭಾಗದಲ್ಲಿ ಈ ಹಿಂದೆ ನಡೆದ ಹಳೆಯ ಪ್ರಶ್ನೆಪತ್ರಿಕೆಗಳನ್ನು ಕಾಣುವಿರಿ.

ಒಟ್ಟು 20 ಟೆಸ್ಟ್ ಗಳಿದ್ದು, ಇದರಲ್ಲಿ ಸಾಮಾನ್ಯ ಕನ್ನಡ 10 ಮತ್ತು ಸಾಮಾನ್ಯ ಜ್ಞಾನದ 10 Weekly Test ಗಳು ಇರಲಿವೆ.

ಇಲ್ಲಿ ಕೇವಲ Weekly Test ಮತ್ತು Speed Test ಗಳು ಮಾತ್ರ ಇರುತ್ತವೆ.

ಆಸಕ್ತರು ಸೇರಿಕೊಳ್ಳಬಹುದು.

ವಿಶೇಷ ಸೂಚನೆ:-

ಈಗಾಗಲೇ SDA/FDA Premium Batch (GK and Kannada) -2017 ಬ್ಯಾಚ್ ನಲ್ಲಿ ಇರುವವರು ಈ ಬ್ಯಾಚ್ ಗೆ ಸೇರಿಕೊಳ್ಳುವುದು ಬೇಡ. ನೀವು ನಿಮ್ಮ ಬ್ಯಾಚ್ ನಲ್ಲಿಯೇ ಮಾಹಿತಿ ಪಡೆಯುವಿರಿ.


"ಗುರಿ ಸಾಧನೆಗೆ ಪ್ರಾಮಾಣಿಕ ಪ್ರಯತ್ನವೇ ಸರಿಯಾದ ಮಾರ್ಗ, ಸಾಧಿಸುವವರೆಗೂ ಛಲ ಬಿಡದೆ ಪ್ರಯತ್ನಿಸು. ಗೆಲುವು ನಿಶ್ಚಿತ".
  • 1

    Lecture 1

    16 January 2015

    Lecture 1 Details will go here...

This Feature is

Coming soon

Course Type

Online Batch

Course Price

Rs. 75.00

Please Login to Join this Batch.
Conducted By
MadGuy Labs