KPSC Technical/Non Technical Batch - 2017 | MadGuy LabsKPSC Technical/Non Technical Batch - 2017 | MadGuy Labs

KPSC Technical/Non Technical Batch - 2017

Ramesh Competitive Classes

13 Students | 1 Teachers

Batch Code

1000353

Batch Details
Start
27 November 2017
20 %
Complete
End
01 March 2018
162
Lectures
24
Weeks
M
T
W
T
F
S
S
KPSC Technical and Non-Technical Posts

ಕರ್ನಾಟಕ ಲೋಕಸೇವಾ ಆಯೋಗವು ಗ್ರೂಪ್ ’ಸಿ’ ವೃಂದದ ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಒಟ್ಟು 1543 ಹುದ್ದೆಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 27/11/2017

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28/12/2017 (ರಾತ್ರಿ 11:45 ರೊಳಗೆ)

ಶುಲ್ಕ ಪಾವತಿಸಲು ಕಡೆಯ ದಿನಾಂಕ: 29/12/2017

ಶುಲ್ಕ: ಸಾಮಾನ್ಯ ವರ್ಗಕ್ಕೆ - 600, 2A, 2B, 3A, 3B ಅಭ್ಯರ್ಥಿಗಳಿಗೆ - 300, ಮಾಜಿ ಸೈನಿಕ ಅಭ್ಯರ್ಥಿಗಳಿಗೆ - 50 ರೂಪಾಯಿಗಳ ಶುಲ್ಕವಿರುತ್ತದೆ.



ಈ ಬ್ಯಾಚ್ ನಲ್ಲಿ ನೀವು ಈ ಕೆಳಕಂಡ ಅಂಶಗಳ ಬಗ್ಗೆ ತಿಳಿಯುವಿರಿ.

ಪತ್ರಿಕೆ I: ಸಾಮಾನ್ಯ ಜ್ಞಾನ

ಪತ್ರಿಕೆ II: ಸಂವಹನ:- ಇದರಲ್ಲಿ ಸಾಮಾನ್ಯ ಕನ್ನಡ (35 ಅಂಕ), ಸಾಮಾನ್ಯ ಇಂಗ್ಲೀಷ್ (35), ಗಣಕಯಂತ್ರ ಜ್ಞಾನ (30)



ಬ್ಯಾಚ್ ನ ವಿಶೇಷತೆಗಳು:-

# ಪಠ್ಯಕ್ರಮದ ಪ್ರಕಾರ ವಿಷಯಗಳು

# ಪ್ರಚಲಿತ ಘಟನೆಗಳ ಪ್ರಶ್ನೆಗಳು ಮತ್ತು ವಿಡಿಯೋ

# ವಿಷಯಗಳು ಮತ್ತು ಅವುಗಳಿಗೆ ಸಂಬಂಧಿಸಿದ ಪ್ರಶ್ನೆಗಳು

# Speed Test ಗಳು

# Weekly Test ಗಳು.

ಪರೀಕ್ಷೆ ಮುಗಿಯುವವರೆಗೆ ಈ ಬ್ಯಾಚ್ ನಲ್ಲಿ ನೀವು ಅತ್ಯುತ್ತಮವಾದ ಮಾಹಿತಿಯನ್ನು ಪಡೆಯುವಿರಿ.

ಧನ್ಯವಾದಗಳು.
  • 1

    Lecture 1

    16 January 2015

    Lecture 1 Details will go here...

This Feature is

Coming soon

Course Type

Online Batch

Course Price

Rs. 300.00

Please Login to Join this Batch.
Conducted By
Ramesh Competitive Classes